ನೊಂದ ಶಿಕ್ಷಕಿಯರಿಗೆ ದನಿಯಾಗಿ ನಿಂತ ಡಾ.ಲತಾ.ಎಸ್.ಮುಳ್ಳೂರ

ಕೋಲಾರ ಜು15.ಮುಳುಬಾಗಿಲಿನ ಡಿವಿಜಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಸೊನ್ನಪ್ಪನವರ  ನಡೆಗೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಆಕ್ರೋಶ ವ್ಯಕ್ತವಾಗಿದೆ. ಕೋಲಾರ ಜಿಲ್ಲೆಯ ಮುಳುಬಾಗಿಲಿನ ಡಿವಿಜಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಸೊನ್ನಪ್ಪ ಅವರಿಂದ ಆಗಿರುವ ಶಿಕ್ಷಕಿಯರ ಮೇಲಿನ ದೌರ್ಜನ್ಯವನ್ನುಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ತೀವ್ರವಾಗಿ ಖಂಡಿಸಿದೆ. ಸುಪ್ರಸಿದ್ದ ಕವಿಗಳಾದ ಡಿವಿಜಿ ರವರ ಮನೆ ಎಂದೇ ಕರೆಸಿಕೊಳ್ಳುವ ಈ ಡಿವಿಜಿ ಸರ್ಕಾರಿ ಶಾಲೆಯು ನಾಡಿಗೆ ಒಂದು ಮಾದರಿಯಾಗಿದೆ. ಈ ಶಾಲೆಯ ಜವಾಬ್ದಾರಿContinue reading “ನೊಂದ ಶಿಕ್ಷಕಿಯರಿಗೆ ದನಿಯಾಗಿ ನಿಂತ ಡಾ.ಲತಾ.ಎಸ್.ಮುಳ್ಳೂರ”

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡ ವತಿಯಿಂದ OTS ಗೆ ಬೆಂಬಲ

ಧಾರವಾಡ ಏ.20.ಸೇವಾವದಿಯಲ್ಲಿ ಒಮ್ಮೆ ಬಯಸಿದ ಜಿಲ್ಲೆಗೆ ವರ್ಗಾವಣೆOTS Transfer (One time settlement transfer)ಕೋರಿ ಬೆಂಗಳೂರಲ್ಲಿ ನೂರಾರು ಶಿಕ್ಷಕ ಶಿಕ್ಷಕಿಯರು ಸೇರಿ ಹೋರಾಟ ನಡೆಸುತ್ತಿದ್ದಾರೆ.ಈ ಹೋರಾಟಕ್ಕೆ ನಮ್ಮ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಡಾ. ಲತಾ. ಎಸ್.ಮುಳ್ಳೂರ ಸಂಸ್ಥಾಪಕ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.ಹತ್ತು ಹದಿನೈದು ವರ್ಷಗಳ ಕಾಲ ನೂರಾರು ಕಿ.ಮೀ ದೂರದ ಜಿಲ್ಲೆಗಳಲ್ಲಿ ಸಂಸಾರ ಇದ್ದು ಇಲ್ಲದಂತೆ ಎಲ್ಲದರಿಂದ ದೂರವಾಗಿ ಒಬ್ಬಂಟಿಯಾಗಿ ಮನೆ ಮಾಡಿಕೊಂಡು ಶಿಕ್ಷಕ ವೃತ್ತಿ ಮಾಡುತ್ತಿರುವ ಸಹೋದರ ಸಹೋದರಿಯರುContinue reading “ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡ ವತಿಯಿಂದ OTS ಗೆ ಬೆಂಬಲ”