ಧಾರವಾಡ.ಜ.12.ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಪ್ರತಿವರ್ಷ ನೀಡುತ್ತಿರುವ ರಾಜ್ಯದ ಏಕೈಕ ಅತ್ಯುನ್ನತ ಪ್ರಶಸ್ತಿ”ಮಾತೇ ಅಕ್ಷರದವ್ವ”ರಾಜ್ಯಪ್ರಶಸ್ತಿಗೆ 2023 ನೇ ಸಾಲಿಗೆ ಲೂಸಿ ಸಾಲ್ಡಾನ್ ರವರು ಆಯ್ಕೆಯಾಗಿದ್ದಾರೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ ಎಸ್ ಮುಳ್ಳೂರ ರವರು ತಿಳಿಸಿದ್ದಾರೆ.ಇದೇ ತಿಂಗಳು ಜನವರಿ 22 ರಂದು ಧಾರವಾಡ ಶಹರದ ವಿದ್ಯಾ ವರ್ಧಕ ಸಭಾಂಗಣದಲ್ಲಿ ನಡೆಯುವ ಮಾತೆ ಸಾವಿತ್ರಿ ಬಾಯಿ ಫುಲೆ ರವರ ಜನ್ಮಜಯಂತಿ ಆಚರಣೆಯಂದು ಮಾತೆ ಲೂಸಿ ಸಾಲ್ಡಾನ ರವರನ್ನು ಆಹ್ವಾನಿಸಿ ಗೌರವಿಸಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.ಮಾತೆContinue reading “ಮಾತೇ ಅಕ್ಷರದವ್ವ-2023 ರಾಜ್ಯ ಪ್ರಶಸ್ತಿಗೆ ಮಾತೆ ಲೂಸಿ ಸಾಲ್ಡಾನ ಆಯ್ಕೆ”
