ನೂತನ ಪದಾಧಿಕಾರಿಗಳ ಆಯ್ಕೆ-ಮೊದಲ ಸಭೆ ಯಶಸ್ವಿ

ಮಧುಗಿರಿ ಜು.24 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘ ರಾಜ್ಯ ಘಟಕ- ಧಾರವಾಡ ಜಿಲ್ಲಾ ಘಟಕ- ಮಧುಗಿರಿ ತಾಲ್ಲೂಕು ಘಟಕ- ಪಾವಗಡತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಆಗಿದ್ದು ಸಂಘದ ವತಿಯಿಂದ ಮೊದಲನೇ ಸಭೆಯನ್ನು ದಿನಾಂಕ 24 -7 -20 21ರಂದು ಗೂಗಲ್ ಮೀಟ್ ಸಭೆಯನ್ನು ಕರೆಯಲಾಗಿದ್ದು, ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್. ಮುಳ್ಳೂರ ಮೇಡಂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜ್ಯೋತಿ ಮೇಡಂ ರವರು,ರಾಜ್ಯ ಉಪಾಧ್ಯಕ್ಷರು ಮತ್ತು ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಅನಸೂಯ ಮೇಡಂ ಜಿಲ್ಲಾ ಘಟಕದContinue reading “ನೂತನ ಪದಾಧಿಕಾರಿಗಳ ಆಯ್ಕೆ-ಮೊದಲ ಸಭೆ ಯಶಸ್ವಿ”

ಶಿಕ್ಷಕರ ಸ್ನೇಹಿ,ಪ್ರಾಮಾಣಿಕ ಅಧಿಕಾರಿಗೆ ಶುಭಕೋರಿದ ಫುಲೆ ಶಿಕ್ಷಕಿಯರ ಸಂಘ

ಮಧುಗಿರಿ. ಜೂ.10.ಸರಳ ಸಜ್ಜನಿಕೆಯ ಕ್ರಿಯಾಶೀಲರು, ಶಿಕ್ಷಣ ಆಸಕ್ತರು, ಸದಾ ಶೈಕ್ಷಣಿಕ ಚಟುವಟಿಕೆಯಲ್ಲಿ ಜೀವನವನ್ನು ತೊಡಗಿಸಿಕೊಂಡವರು,ಮಕ್ಕಳ ಕಲಿಕೆಗಾಗಿ ಸದಾ ಚಿಂತನೆ ಮಾಡುವವರು ಮಧುಗಿರಿ ಶೈ. ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾನ್ಯ ಉಪನಿರ್ದೇಶಕರು ಶ್ರೀ ಎಂ ರೇವಣ್ಣಸಿದ್ದಪ್ಪ‌ನವರು. ಕೊವಿಡ್ ಎರಡನೇ ಅಲೆಗೆ ಸಿಕ್ಕಿ ಹಲವಾರು ಶಿಕ್ಷಕರು ತಮ್ಮ ಜೀವವನ್ನೆ ಕಳೆದುಕೊಂಡಾಗ ಮರುಗಿ, ಅಂತಹ ಸಂಕಷ್ಟದ ದುಸ್ಥಿತಿಯಲ್ಲೂ ವಿವಿಧ ವರ್ಚ್ಯುಯಲ್ ವೆಬಿನಾರ್ ಕಾರ್ಯಕ್ರಮಗಳನ್ನು ಎಲ್ಲಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಾರಥ್ಯದಲ್ಲಿ ಹಮ್ಮಿಕೊಂಡು ಜಿಲ್ಲೆಯ ಎಲ್ಲಾ ಶಿಕ್ಷಕರಿಗೆ ಮತ್ತು ಅವರ ಕುಟುಂಬದವರಿಗೆContinue reading “ಶಿಕ್ಷಕರ ಸ್ನೇಹಿ,ಪ್ರಾಮಾಣಿಕ ಅಧಿಕಾರಿಗೆ ಶುಭಕೋರಿದ ಫುಲೆ ಶಿಕ್ಷಕಿಯರ ಸಂಘ”