SSLC ಪರೀಕ್ಷೆ ಕುರಿತಂತೆ ನೇರ ಪೋನ್ ಇನ್ ಕಾರ್ಯಕ್ರಮ ಯಶಸ್ವಿ

ಹುಮ್ನಾಬಾದ್ ಜು.10- 2020-21ನೇ ಸಾಲಿನ SSLC ವಿದ್ಯಾರ್ಥಿಗಳಿಗಾಗಿ ನೇರ ಫೋನ್ ಇನ್ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹುಮನಾಬಾದ, ಕ. ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಹುಮನಾಬಾದ, ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಜಿಲ್ಲಾ ಘಟಕ ಬೀದರ ಹಾಗೂ ತಾಲೂಕಾ ಘಟಕ ಹುಮನಾಬಾದ ಸಹಯೋಗದಲ್ಲಿ ದಿನಾಂಕ 10-07-2021ರಂದು ಆಯೋಜಿಸಲಾಯಿತು.. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಶಿವಗುಂಡಪ್ಪನವರು ವಹಿಸಿ ತಾಲೂಕಿನ ಎಲ್ಲಾ ಎಸ್ಸೆಸೆಲ್ಸಿ ಮಕ್ಕಳಿಗೆ ಹೊಸ ಪರೀಕ್ಷಾ ವಿಧಾನದContinue reading “SSLC ಪರೀಕ್ಷೆ ಕುರಿತಂತೆ ನೇರ ಪೋನ್ ಇನ್ ಕಾರ್ಯಕ್ರಮ ಯಶಸ್ವಿ”

ವೈದ್ಯರಿಗೆ ನಮಿಸಿ ಗೌರವಿಸಿದ ಫುಲೆ ಶಿಕ್ಷಕಿಯರ ಸಂಘ

ಬೀದರ್ ಜು-1. ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ)ರಾಜ್ಯ ಘಟಕ ಧಾರವಾಡ .ಜಿಲ್ಲಾ ಘಟಕ ಬೀದರ,ತಾಲೂಕಾ ಘಟಕ ಹುಮನಾಬಾದ ಮತ್ತು ತಾಲೂಕಾ ಘಟಕ ಚಿಟಗುಪ್ಪ ವತಿಯಿಂದ ಇಂದು ವಿಶ್ವ ವೈದ್ಯರ ದಿನದ ಪ್ರಯುಕ್ತ ಹುಮನಾಬಾದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಹಾಯಕ ಆಯುಕ್ತರಾಗಿರುವ ಶ್ರೀ ಭುವನೇಶ ಪಾಟೀಲ Sir ಉಪಸ್ಥಿತರಿದ್ದರು. .. ತಾಲೂಕಿನ ವೈಧ್ಯಾಧಿಕಾರಿಗಳಾದ ಶ್ರೀ ನಾಗನಾಥ ಹುಲಸೂರೆ, ಡಾ. ಬಸವಂತರಾವ ಗುಮ್ಮೆದ, ಡಾ.ದಿಲೀಪ್ ಡೊಂಗ್ರೆ, ಡಾ.ಪ್ರವೀಣ,Continue reading “ವೈದ್ಯರಿಗೆ ನಮಿಸಿ ಗೌರವಿಸಿದ ಫುಲೆ ಶಿಕ್ಷಕಿಯರ ಸಂಘ”