ತುಮಕೂರು.ಆ.11 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ( ರಿ) ರಾಜ್ಯ ಘಟಕ ಧಾರವಾಡ. ತುಮಕೂರು ಮತ್ತು ಮಧುಗಿರಿ ಜಿಲ್ಲಾ ಘಟಕಗಳ ವತಿಯಿಂದ ಈ ದಿನ ದಿನಾಂಕ -11/8/21ರಂದು ಮುಂಜಾನೆ 8 ಗಂಟೆಗೆ ನೂತನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವರಾಗಿ ಸಾರಥ್ಯವಹಿಸಿರುವ ಸನ್ಮಾನ್ಯ ಶ್ರೀ ಬಿ.ಸಿ.ನಾಗೇಶ್ ರವರನ್ನು ಭೇಟಿ ಮಾಡಿ ಸ್ವಾಗತಿಸಿ ಗೌರವಿಸಲಾಯಿತು . ಕರ್ನಾಟಕದ ಏಕೈಕ ಮಹಿಳಾ ಶಿಕ್ಷಕಿಯರ ಸಂಘ ಇದಾಗಿದ್ದು,ರಾಜ್ಯದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಲತಾ ಎಸ್.ಮುಳ್ಳೂರವರು ಈ ಸಂಘವನ್ನ ಸಂಸ್ಥಾಪಿಸಿ ಎಲ್ಲಾ ಶಿಕ್ಷಕಿಯರಿಗೂContinue reading “ನೂತನ ಶಿಕ್ಷಣ ಸಚಿವರ ಬೇಟಿ-ಶೈಕ್ಷಣಿಕ ಸಭೆಗಳಿಗೆ ಫುಲೆ ಪದಾಧಿಕಾರಿಗಳ ಆಹ್ವಾನಕ್ಕೆ ಬೇಡಿಕೆ.”
Author Archives: ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ ಧಾರವಾಡ
ಮಹಿಳಾ ಮೀಸಲಾತಿ ಕೋರಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಮನವಿ ಕೊಟ್ಟ ವಿಜಯನಗರ ಫುಲೆ ಶಿಕ್ಷಕಿಯರ ಸಂಘ
ವಿಜಯನಗರ ಆ.04 -2021 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ಘಟಕ ಧಾರವಾಡ ,ಜಿಲ್ಲಾ ಘಟಕ ವಿಜಯನಗರ ವತಿಯಿಂದಇಂದು ಜಿಲ್ಲೆ ಹಾಗೂ ತಾಲೂಕಿನ ಎಲ್ಲಾ ಪದಾಧಿಕಾರಿಗಳ ಪರವಾಗಿ ಹಾಗೂ ಸಮಸ್ತ ಮಹಿಳಾ ಶಿಕ್ಷಕಿಯರ ಪರವಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಇರುವಂತೆ 33% ಮಹಿಳಾ ಸಂವಿಧಾನಿಕ ಮೀಸಲಾತಿಯನ್ನು ಕರ್ನಾಟಕ ರಾಜ್ಯ ಸಕಾ೯ರಿ ನೌಕರರ ಸಂಘದಲ್ಲು ನೀಡುವಂತೆ ಸ್ನೇಹಪರರೂ, ಮಹಿಳಾ ಪರ ಕಾಳಜಿ ಇರುವ ರಾಜ್ಯ ಸಕಾ೯ರಿ ನೌಕರರ ಸಂಘದ ರಾಜ್ಯಧ್ಯಕ್ಷರಾದ ಶ್ರೀಯುತContinue reading “ಮಹಿಳಾ ಮೀಸಲಾತಿ ಕೋರಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಮನವಿ ಕೊಟ್ಟ ವಿಜಯನಗರ ಫುಲೆ ಶಿಕ್ಷಕಿಯರ ಸಂಘ”
ಅಧ್ಯಕ್ಷರೇ.ಮಹಿಳಾ ನೌಕರರಿಗೆ ಸಾಂವಿಧಾನಿಕ ಮೀಸಲಾತಿ ಕೊಡಿ – ಡಾ.ಲತಾ.ಎಸ್.ಮುಳ್ಳೂರ
ಗೆ,ಶ್ರೀ ಸಿ.ಎಸ್. ಷಡಾಕ್ಷರಿಅಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ.(ರಿ) ಬೆಂಗಳೂರುಕಬ್ಬನ್ ಉದ್ಯಾನವನ ಬೆಂಗಳೂರು-560001 *ವಿಷಯ:* ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಸಾಂವಿಧಾನಿಕ ಸಮಾನತೆಗಾಗಿ ಮಹಿಳಾ ನೌಕರರಿಗೆ ಮೀಸಲಾತಿ ಕಲ್ಪಿಸುವ ಕುರಿತು ಮಾನ್ಯರೇ,ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವನ್ನು ಹುಟ್ಟು ಹಾಕಿದ ದಿಟ್ಟ ಮಹಿಳೆ ಹಾಗೂ ಎಲ್ಲಾ ನೌಕರರ ವಿಶ್ವಾಸಕ್ಕೆ ದ್ವನಿಯಾಗಿದ್ದ ದಿ.ಶ್ರೀಮತಿ ಮೇರಿ ದೇವಾಸಿಯ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.. ಹಾಗಾಗಿ ರಾಜ್ಯದ ಸಮಸ್ತ ಸರ್ಕಾರಿ ನೌಕರರಲ್ಲಿ ಬಹುತೇಕ ಮಹಿಳಾContinue reading “ಅಧ್ಯಕ್ಷರೇ.ಮಹಿಳಾ ನೌಕರರಿಗೆ ಸಾಂವಿಧಾನಿಕ ಮೀಸಲಾತಿ ಕೊಡಿ – ಡಾ.ಲತಾ.ಎಸ್.ಮುಳ್ಳೂರ”
ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದ ಗುಬ್ಬಿ ತಾಲ್ಲೂಕು ಫುಲೆ ಶಿಕ್ಷಕಿಯರ ಸಂಘ
ಗುಬ್ಬಿ,ಆ.03-ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ,ತಾಲ್ಲೂಕು ಘಟಕ ಗುಬ್ಬಿ ಯ ನೂತನ ಪದಾಧಿಕಾರಿಗಳುಪರಿಚಯಪೂರ್ವಕ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳುವುದರ ಮೂಲಕ ಎಲ್ಲಾ ಪದಾಧಿಕಾರಿಗಳು ಹಾಜರಾಗಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಸೋಮಶೇಖರ್ ಸರ್ ಹಾಗೂ ಅಕ್ಷರ ದಾಸೋಹ ಅಧಿಕಾರಿಗಳಾದ ಶ್ರೀಯುತ ಯೋಗಾನಂದ್ ಸರ್ ಅವರನ್ನು ಬೇಟಿ ಮಾಡಿ ಸನ್ಮಾನಿಸಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನುಸೂಯ ದೇವಿಯವರು, ಗುಬ್ಬಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿಯವರು,ಗೌರವಾಧ್ಯಕ್ಷರಾದ ಶ್ರೀಮತಿ ದೇವಿಕಾ ರವರು, ಪ್ರಧಾನ ಕಾರ್ಯದರ್ಶಿಗಳಾದContinue reading “ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದ ಗುಬ್ಬಿ ತಾಲ್ಲೂಕು ಫುಲೆ ಶಿಕ್ಷಕಿಯರ ಸಂಘ”
ಶಾಸಕರಿಗೆ ಹಾಗೂ ತಾಲ್ಲೂಕಿನ ಅಧಿಕಾರಿಗಳಿಗೆ ವಿವಿಧ ಸೌಲಭ್ಯ ಕೋರಿ ಮನವಿ ಪತ್ರ ಸಲ್ಲಿಸಿದ ಫುಲೆ ಶಿಕ್ಷಕಿಯರ ಸಂಘ
ಸಂಡೂರು ಆಗಸ್ಟ್-01 ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕ ಸಂಡೂರಿನಿಂದ, ಅಧ್ಯಕ್ಷರಾದ ಪ್ರೇಮ. ಕೆ , ಪ್ರಧಾನ ಕಾರ್ಯದರ್ಶಿಗಳಾದ ಅರ್ಚನಾ. ಕೆ, ಉಪಾಧ್ಯಕ್ಷರಾದ ಡಾ. ಉಮಾ, ಉಪಾಧ್ಯಕ್ಷರಾದ ಸುನಿತಾ ಕುಮಾರಿ ಟಿ. ಕೆ , ಸಂಘಟನಾ ಕಾರ್ಯದರ್ಶಿಗಳಾದ ನೂರುನ್ನಿಸ ಹಾಜರಿದ್ದು,, ಇನ್ನಿತರ ಸಂಘದ ಸದಸ್ಯರಾದ ಇಸ್ಮಾಯಿಲ್ ಸರ್, ನೂರುಲ್ಲಾ ಸರ್, ಷಣ್ಮುಖಪ್ಪ ಸರ್ ಮತ್ತು ಸಿದ್ದೇಶ್ ಸರ್ ಇವರೆಲ್ಲರ ಸಹಯೋಗದೊಂದಿಗೆ ಸನ್ಮಾನ್ಯ ಶ್ರೀ ಮಾಜಿ ಸಚಿವರು ಹಾಗೂ ಶಾಸಕರಾದಈ.ತುಕಾರಾಮ್ ರವರನ್ನು ಭೇಟಿಯಾಗಿ (1)ಸಿContinue reading “ಶಾಸಕರಿಗೆ ಹಾಗೂ ತಾಲ್ಲೂಕಿನ ಅಧಿಕಾರಿಗಳಿಗೆ ವಿವಿಧ ಸೌಲಭ್ಯ ಕೋರಿ ಮನವಿ ಪತ್ರ ಸಲ್ಲಿಸಿದ ಫುಲೆ ಶಿಕ್ಷಕಿಯರ ಸಂಘ”
ಔಷಧೀಯ ಸಸ್ಯಗಳನ್ನು ನೆಟ್ಟ ಶಿವಮೊಗ್ಗದ ಫುಲೆ ಶಿಕ್ಷಕಿಯರ ಸಂಘ
ಶಿವಮೊಗ್ಗ ಜು.28.ಪರಿಸರಕ್ಕೆ ಯಾರು ತೋರಿಸಬೇಕು ಕನಿಕರ, ಪರಿಸರ ರಕ್ಷಿಸಿ ನಾವು ಬಾಳೋಣ ಸುಖಕರ. ಜನರಿಗಿರುವ ಆಮ್ಲಜನಕದ ಕೊರತೆ, ದೂರಮಾಡುವ ಅಹಂ ಮರೆತೆ. ಇಂದು ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ಶಿವಮೊಗ್ಗ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ನಾಗರಾಜ್ ರವರು ಹಾಗೂ ECO ಶ್ರೀಯುತ ಗುಡ್ಡಪ್ಪ ಗಾಣಿಗೇರ್ ಇವರ ಉಪಸ್ಥಿತಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರವೀಂದ್ರ ನಗರ ಇಲ್ಲಿ ಅರಣ್ಯ ಇಲಾಖೆಯಿಂದContinue reading “ಔಷಧೀಯ ಸಸ್ಯಗಳನ್ನು ನೆಟ್ಟ ಶಿವಮೊಗ್ಗದ ಫುಲೆ ಶಿಕ್ಷಕಿಯರ ಸಂಘ”
ಮಹಿಳೆಯರ ಸೆಲ್ ಫೋನಲ್ಲಿ 112 ನಂಬರ್ ಸೇವ್ ಇರಲಿ -DYSP ಪ್ರಿಯದರ್ಶಿನಿ ಈಶ್ವರ್ ಸಾಣಿಕೊಪ್ಪ ಸೂಚನೆ
ಧಾರವಾಡ ಜು.25.ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ). ರಾಜ್ಯ ಘಟಕ ಧಾರವಾಡ ವತಿಯಿಂದ ರಾಜ್ಯ ಮಟ್ಟದ ವೆಬಿನಾರ & ಸಂವಾದ ಕಾರ್ಯಕ್ರಮವನ್ನು ದಿನಾಂಕ 25/07/2021 ರಂದು ಭಾನುವಾರ ಬೆಳಿಗ್ಗೆ 9 : 30 ಗಂಟೆಗೆ ಆಯೋಜಿಸಲಾಯಿತು ಸದರಿ ಕಾರ್ಯಕ್ರಮಕ್ಕೆ ಕರ್ನಾಟಕದ ಮಹಿಳಾ ಮಾಣಿಕ್ಯರಲ್ಲಿ ಒಬ್ಬರಾದ ಧಾರವಾಡದ ಹೆಮ್ಮೆಯ ಕುವರಿ ದಕ್ಷ,, ಪ್ರಾಮಾಣಿಕ ಪೋಲೀಸ್ ಅಧಿಕಾರಿ ಪ್ರಿಯದರ್ಶಿನಿ ಈಶ್ವರ್ ಸಾಣಿಕೊಪ್ಪ DYSP ಚಾಮರಾಜ ನಗರ ಇವರನ್ನು ಆಹ್ವಾನಿಸಲಾಗಿತ್ತು. ಸಾಂಪ್ರದಾಯಿಕವಾಗಿ ಸದರಿ ಕಾರ್ಯಕ್ರಮವನ್ನು ಪ್ರಾರ್ಥನೆ ಗೀತೆಯೊಂದಿಗೆContinue reading “ಮಹಿಳೆಯರ ಸೆಲ್ ಫೋನಲ್ಲಿ 112 ನಂಬರ್ ಸೇವ್ ಇರಲಿ -DYSP ಪ್ರಿಯದರ್ಶಿನಿ ಈಶ್ವರ್ ಸಾಣಿಕೊಪ್ಪ ಸೂಚನೆ”
