
ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಸಂಘ(R) ನವದೆಹಲಿ , ದೇಶದ ಏಕೈಕ ಮಹಿಳಾ ಶಿಕ್ಷಕಿ ಯರ ಸಂಘವಾಗಿದೆ. ನಮ್ಮ ಶಿಕ್ಷಕಿಯರ ಸಂಘ ಈಗ ಛತ್ತೀಸ್‌ಗಢ ರಾಜ್ಯಕ್ಕೆ ತನ್ನ ಹೊಸ ರಾಜ್ಯ ಘಟಕವನ್ನು ಘೋಷಿಸಲು ಹೆಮ್ಮೆಪಡುತ್ತದೆ…. ರಾಷ್ಟ್ರೀಯ ಸಂಘದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಆಯ್ಕೆಯಾದ ರಾಜ್ಯಾಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜ್ಯಖಜಾಂಚಿ, ಛತ್ತೀಸ್‌ಗಢ ರಾಜ್ಯ ಘಟಕಕ್ಕೆ ಆಯ್ಕೆಯಾದ ಎಲ್ಲಾ ಉಪಾಧ್ಯಕ್ಷರು, ಸಹ ಕಾರ್ಯದರ್ಶಿಗಳು ಮತ್ತು ಸಂಘಟನಾ ಕಾರ್ಯದರ್ಶಿಗಳು ಹಾಗೂ ಛತ್ತೀಸ್ಘಡ್ ರಾಜ್ಯಘಟಕ ಸ್ಥಾಪಿಸಲು ಸಹಕರಿಸಿದ ಭಾಗ್ಯಮ್ಮ ರಾಮನಗರ ಎಲ್ಲರಿಗೂ
ಅಭಿನಂದನೆಗಳು.
ಡಾ. ಲತಾ ಎಸ್ ಮುಳ್ಳೂರ್ ರಾಷ್ಟ್ರೀಯ ಅಧ್ಯಕ್ಷರು
ಶ್ರೀಮತಿ ಒಕಾಂತಿ ರಜಿತಾ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ
ಡಾ. ಸಾರಿಕಾ ಎಸ್ ಗಂಗಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ.
