ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ರಾಜ್ಯಘಟಕ ಧಾರವಾಡ ,ಮಧುಗಿರಿ ಜಿಲ್ಲಾ ಘಟಕದ ವತಿಯಿಂದ
*ವಿಶ್ವ ಹೃದಯ ದಿನ* ಅಂಗವಾಗಿ ಬೆಂಗಳೂರಿನ Trust well ಆಸ್ಪತ್ರೆಯಿಂದ ಹೃದಯಕ್ಕೆ ಸಂಬಂಧಿಸಿದ ತಪಾಸಣೆ ಖಾಸಗಿ ಆಸ್ಪತ್ರೆಗಳಲ್ಲಿ 2500 ರೂ ಖರ್ಚು ಬರುವಂತ ಈ ಕೆಳಗಿನ Heart Screening Package ಸೌಲಭ್ಯವನ್ನು ಕೇವಲ 555ರೂ ಗಳಿಗೆ ಒದಗಿಸಲಾಗಿದೆ
ಈ ಪ್ಯಾಕೇಜ್ ನಲ್ಲಿ
BP
RBS
ECG
ECHO Screening
Interventional Cardiologist Consultation
*Free Angiogram*
( Excluding Drugs & Consumables )
ಪರೀಕ್ಷೆಗಳು ಒಳಗೊಂಡಿರುತ್ತವೆ.

ಈ ತಪಾಸಣೆಯು
*9th October 2023* ರಂದು
TRUSTWELL HOSPITALS
J C Road, Bengaluru
ಇಲ್ಲಿ ನಡೆಯಲಿದ್ದು,
ಆಸಕ್ತರು ಈ ಕೆಳಗಿನ ನಂಬರಿಗೆ ತಕ್ಷಣದಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಣಿ ಮಾಡಿದವರನ್ನು *ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ,ಮಧುಗಿರಿ ಜಿಲ್ಲಾ ಘಟಕದ ವತಿಯಿಂದ* ದಿನಾಂಕ :-9 /10/ 2023 ರಂದು ಬೆಳಗ್ಗೆ *7 ಗಂಟೆಗೆ* ತುಮಕೂರಿನಿಂದ ಬೆಂಗಳೂರಿನ Trust well ಆಸ್ಪತ್ರೆಗೆ ಉಚಿತವಾಗಿ ಕರೆದುಕೊಂಡು ಹೋಗಲಾಗುವುದು. ಅಲ್ಲದೆ *ಮಧ್ಯಾಹ್ನದ ಊಟದ* ವ್ಯವಸ್ಥೆಯನ್ನು ಕೂಡ ಉಚಿತವಾಗಿ ಮಾಡಲಾಗಿದೆ.(ಆದರೆ ತಪಾಸಣಾ ಕನಿಷ್ಠ ವೆಚ್ಚ ರೂ 555 ಗಳನ್ನು ತಾವೇ ಭರಿಸಬೇಕಾಗುತ್ತದೆ).ಬರಲು ಇಚ್ಚಿಸುವವರು ಈ ಕೆಳಗಿನ
sujatha :9845532267
ನಂಬರ್ ಗೆ ಕರೆ ಮಾಡಿ ಕೂಡಲೇ ನೊಂದಾಯಿಸಿಕೊಳ್ಳಬೇಕೆಂದು
ಮಧುಗಿರಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಮ್ಮ ತಿಳಿಸಿದ್ದಾರೆ.
9008479795
