
ಧಾರವಾಡ.ಜು.17.ಇಂದು ಕರ್ನಾಟಕ ರಾಜ್ಯ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ. ಜಿಲ್ಲಾ ಘಟಕ ಧಾರವಾಡ ವತಿಯಿಂದ ಶ್ರೀಮತಿ N K ಸಾವಕಾರ ಮೇಡಮ್ ಅವರಿಗೆ ಶುಭ ಕೊರಲಾಯಿತು
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸ0ಸ್ಥೆ ಧಾರವಾಡದ ಪ್ರಾಚಾರ್ಯರಾಗಿ ಅಧಿಕಾರವಹಿಸಿಕೊಂಡ ಮಾನ್ಯ ಶ್ರೀಮತಿ N K. ಸಾವಕಾರ ಮೇಡಂರವರಿಗೆ ಸನ್ಮಾನಿಸಲಾಯಿತು 💐

ಈ ಸಂದರ್ಭದಲ್ಲಿ ಮಾತನಾಡಿದ ಮೇಡಂ ರವರು ಮಹಿಳಾ ಶಿಕ್ಷಕಿಯರು ಅನೇಕ ಸಮಸ್ಯೆಗಳಿದ್ದರು ಕೂಡ ಕುಟುಂಬದ ನಿರ್ವಹಣೆ ಜೊತೆ ವೃತ್ತಿಯ ಜೊತೆಗೆ ಸಂಘಟನೆಯಲ್ಲಿಯೂ ತೊಡಗಿ ಉತ್ತಮ ಕಾರ್ಯ ಶೈಕ್ಷಣಿಕ ಕಾರ್ಯ ಮಾಡುತ್ತಿರುವಿರಿ. ಎಂದು ಪ್ರಶ0ಸಿಸಿದರು
ಈ ಸಂದರ್ಭದಲ್ಲಿ ಸಂಘದ ಸ0ಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಲತಾ. ಎಸ್. ಮುಳ್ಳೂರ ರಾಜ್ಯ ಕೋಶಾಧ್ಯಕ್ಷರಾದ ಶ್ರೀಮತಿ ಪ್ರೇಮಾ ಹೆಗಡೆ .ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಎಸ್. ಆರ್ .ಶೀಲವಂತ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಸುಶೀಲಾ ಕರಡಿ .ಪದಾಧಿಕಾರಿಗಳಾದ ಶ್ರೀಮತಿ ಉಮಾದೇವಿ ಕಲಕೋಟಿ. ಶ್ರೀಮತಿ ಟಿ. ಎಸ್. ಅರವಳ್ಳಿ. ಶ್ರೀಮತಿ. R. B.ದಿಲಶಾದ ಶ್ರೀಮತಿ G. Y.ಹುಲಮನಿ. ಶ್ರೀಮತಿ Y M.ಬಡಿಗೇರ. ಶ್ರೀಮತಿ ಜಯಶ್ರೀ ಮುದಿಗೌಡರ ಶ್ರೀಮತಿ ಶಾರದಾ ಗೋಸಾಲ ಉಪಸ್ಥಿತರಿದ್ದರು
